Posts

ಪುತ್ತೂರು ಜಾತ್ರೆಯ ಸಂಭ್ರಮ!

Image
ಪುತ್ತೂರು ಜಾತ್ರೆಯ ಸಂಭ್ರಮ! ಎಪ್ರಿಲ್ 5,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನ: ಎಪ್ರಿಲ್ ಬಂತೆಂದರೆ ಸಾಕು ಇಡೀ ಪುತ್ತೂರಿನಲ್ಲಿ ಚಟುವಟಿಕೆಗಳು ಗರಿಗೆದರುತ್ತದೆ. ಇಡೀ ಪುತ್ತೂರು ನಗರ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತದೆ. ಕಾರಣ ಪುತ್ತೂರು ಹಾಗು ಹತ್ತೂರ ಒಡೆಯ, ಪುತ್ತೂರಿಗರ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೋತ್ಸವ! ಅದರೊಂದಿಗೆ ಶಾಲೆಗೆ ಹೋಗುವ ಮಕ್ಕಳಿಗೆ ಬೇಸಿಗೆ ರಜೆಯ ಸಂಭ್ರಮ! ಮಾರ್ಚ್ ತಿಂಗಳ ಕೊನೆಗೆ ಯುಗಾದಿ ಹಬ್ಬ ಬಂದರೆ ಅಲ್ಲಿಂದ ಪ್ರಾರಂಭಗೊಳ್ಳುವ ಪುತ್ತೂರಿಗರ ಹಬ್ಬ ಮುಗಿಯುವುದು ಎಪ್ರಿಲ್ 20ಕ್ಕೆ! ಪುತ್ತೂರು ಕೊಡಿಯೆರುವುದು,ಉತ್ಸವಗಳು ಆರಂಭಗೊಳ್ಳುವುದು ಎಪ್ರಿಲ್ 10ಕ್ಕೆ ಆದರು ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುತ್ತದೆ. ವರ್ಷದ ಎಲ್ಲಾ ದಿನಗಳಂದು ಭಕ್ತರು ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ವರ್ಷದಲ್ಲಿ ಏಳು ದಿನ ದೇವರು ಭಕ್ತರನ್ನು ಕಾಣಲು ಭಕ್ತರ ಮನೆಗೆ ಹೋಗುತ್ತಾರೆ! ಇದೇ ಅಲ್ಲವೇ ದೇವರು-ಭಕ್ತರ ಸಂಬಂಧ. ಬಹುಶಃ ನನಗೆ ಗೊತ್ತಿರುವ ಹಾಗೆ ಇಂತಹ ಕ್ಷಣಗಳನ್ನು ಪುತ್ತೂರಿನಲ್ಲಿ ಮಾತ್ರ ಕಾಣಲು ಸಿಗುತ್ತದೆ ಎಂದು ಅನ್ನಿಸುತ್ತದೆ. ಬಾನಿನಲ್ಲಿ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆ ಆರಾಧ್ಯ ದೇವ ಮಹಾಲಿಂಗೇಶ್ವರನ ಉತ್ಸವ ಪ್ರಾರಂಭಗೊಳ್ಳುತ್ತದೆ. ಆರಂಭದಲ್ಲಿ ದೇವಸ್ಥಾನದ ಒಳಾಂಗಣದಲ್ಲಿ ಬಲಿ ನಡೆದು ಹ...

A day well spent in Varanashi Farms!

Image
 A day well spent in Varanashi Farms!   This is the border region of Karnataka-Kerala states. A walk of about some meters from here will enter the state of Kerala. There is a vast green area to roam around this place. This is the area with rich greenery having forest and plantation which has commercial crops such as arecanut, coconut, cocoa,pepper, fruits like mango, jack fruit etc.,We who always sit between the four walls and listen to lectures,sitting in the labs, etc. got a chance to spend a day in that lush green area! That area is none other than Varanasi Farms located at Adyanadka village on the border of Karnataka-Kerala state!   We had a farm visit program as part of a week-long camp organized by the National Service Scheme (NSS) unit of the college. The purpose of this program is to visit a farm and do a comprehensive study there and spend time in the midst of nature.For this, a farm visit program for my batch was scheduled yesterday (March 24). I reached the col...

ಪ್ರಕೃತಿಯ ನಡುವೆ ಒಂದು ದಿನ!

Image
  ಪ್ರಕೃತಿಯ ನಡುವೆ ಒಂದು ದಿನ! ಅದು ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ನೀವು ಕೇರಳ ರಾಜ್ಯವನ್ನು ಪ್ರವೇಶಿಸುತ್ತೀರಿ. ಆ ಸ್ಥಳದಲ್ಲಿ ಸುತ್ತಲು ಹಚ್ಚಹಸಿರಿನಿಂದ ಕೂಡಿದ ಒಂದು ವಿಶಾಲವಾದ ಪ್ರದೇಶ. ಅಡಿಕೆ,ತೆಂಗು,ಕೊಕ್ಕೊ,ಮಾವು,ಹಲಸು ಇತ್ಯಾದಿ ಕೃಷಿಗೆ ಸಂಬಂಧಿಸಿದ ಗಿಡ-ಮರಗಳು,ಕಾಡಿನಲ್ಲಿರುವ ಮರಗಳಿಂದ ಕೂಡಿದ ಸಮೃದ್ಧ ಪ್ರದೇಶ. ಸದಾ ನಾಲ್ಕು ಗೋಡೆಗಳ ಮಧ್ಯೆ ಕೂತು ಪಾಠ ಕೇಳುವುದು,ಇತ್ಯಾದಿ ಕೆಲಸಗಳನ್ನು ಮಾಡುವ ನಮಗೆ ಆ ಹಚ್ಚಹಸಿರಿನಿಂದ ಕೂಡಿದ ಪ್ರದೇಶದಲ್ಲಿ ಒಂದು ದಿನ ಕಳೆಯುವ ಸದಾವಕಾಶ! ಆ ಪ್ರದೇಶವೇ ಕರ್ನಾಟಕ-ಕೇರಳ ರಾಜ್ಯದ ಗಡಿಯಲ್ಲಿರುವ ಅಡ್ಯನಡ್ಕ ಗ್ರಾಮದ ವಾರಣಾಸಿ ಫಾರ್ಮ್ಸ್!   ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನೆ(ಎನ್.ಎಸ್.ಎಸ್) ಘಟಕದ ವತಿಯಿಂದ ನಡೆದ ಒಂದು ವಾರದ ಕ್ಯಾಂಪಿನ ಭಾಗವಾಗಿ ನಮಗೆ ಫಾರ್ಮ್ ಭೇಟಿಯ ಕಾರ್ಯಕ್ರಮವಿತ್ತು. ಒಂದು ಫಾರ್ಮಿಗೆ ಭೇಟಿ ಕೊಟ್ಟು ಅಲ್ಲಿನ ಸಮಗ್ರ ಅಧ್ಯಯನ ಮಾಡಿ,ಪ್ರಕೃತಿಯ ನಡುವೆ ಕಾಲ ಕಳೆಯುವುದು ಈ ಕಾರ್ಯಕ್ರಮದ ಉದ್ದೇಶ. ಇದರ ನಿಮಿತ್ತ ನನ್ನ ಬ್ಯಾಚಿಗೆ ಫಾರ್ಮ್ ಭೇಟಿ ಕಾರ್ಯಕ್ರಮವನ್ನು ನಿನ್ನೆಯ(ಮಾರ್ಚ್ 24) ದಿನದಂದು ನಿಗದಿಪಡಿಸಲಾಗಿತ್ತು. ನಿನ್ನೆ ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ತಲುಪಿದ ನಾನು ಬೆಳಗ್ಗೆ 9 ಗಂಟೆಗೆ ಕಾಲೇಜಿನಿಂದ ಹೊರಟು ಬಿಸಿ ರೋಡ್,ಕಲ್ಲಡ್ಕ,ವಿಟ್ಲ ಮಾರ್ಗವಾಗಿ ಬಸ್ಸಿನಲ್ಲಿ ಮಜಾ ಮಾಡುತ್ತಾ ಅಡ್ಯನಡ್ಕ ...

What is Chat GPT-4? Things which you should know about GPT-4!

Image
What is Chat GPT-4? Things which you should know about GPT-4! "Chat GPT-4", the latest trending topic in software field all over world. Famous start-up Open AI introduced Chat GPT which is world famous now! So, What is Chat GPT-4? What is the difference between GPT-3.5 and GPT-4? Let's get to know all about it in this article.   What is Chat GPT-4? GPT-4 is a large multimodal model (accepting image and text inputs, emitting text outputs) that, while less capable than humans in many real-world scenarios, exhibits human-level performance on various professional and academic benchmarks. What is the difference between GPT-3.5 and GPT-4?  One of the biggest differences between GPT-3 and GPT-4 is their capabilities. GPT-4 is said to be more reliable, creative, collaborative, and able to handle much more nuanced instructions than GPT-3.5. GPT-3.5 takes only text prompts, whereas the latest version of the large language model can also use images as inputs to recognize objec...

A day spent well in Hosabettu Beach!

Image
  A day spent well in Hosabettu Beach!  The western part of Karnataka is famous for its coastline. So instead of calling it West Karnataka, it is more called Coastal Karnataka. The beautiful beaches, the temples, the cuisine, the food are all world famous. I spent this morning with my college friends and my teacher at a place called Hosabettu in this beautiful coastal area!  The National Service Scheme (NSS) camp is going on in the college for the last 5 days. As a part of this, a cleanliness program was held today at Hosabettu beach in the joint association of NSS Unit, Sahyadri Engineering and Management College and Swachh Surathkal team.I was very excited to reach college at 6 am. I was very happy that I am going to do the good work of cleaning the environment! We reached the Hosabettu Government Senior Primary School premises at 7 am and were welcomed by members of the Swachh Suratkal team. They had great hopes in the students of our college and gave us proper guidanc...

ಹೊಸಬೆಟ್ಟು ಕಡಲ ತೀರದಲ್ಲಿ ಮುಂಜಾನೆಯ ಕಾರ್ಯಕ್ರಮ!

Image
  ಹೊಸಬೆಟ್ಟು ಕಡಲ ತೀರದಲ್ಲಿ ಮುಂಜಾನೆಯ ಕಾರ್ಯಕ್ರಮ!   ಕರ್ನಾಟಕದ ಪಶ್ಚಿಮ ಭಾಗವು ತನ್ನ ಕರಾವಳಿ ತೀರಕ್ಕೆ ಖ್ಯಾತಿ. ಆದ್ದರಿಂದ ಪಶ್ಚಿಮ ಕರ್ನಾಟಕ ಎಂದು ಕರೆಯುವ ಬದಲು ಕರಾವಳಿ ಕರ್ನಾಟಕವೆಂದೇ ಹೆಚ್ಚು ಕರೆಯುವುದು. ಸುಂದರವಾದ ಕಡಲ ತೀರಗಳು,ಇಲ್ಲಿನ ದೇವಸ್ಥಾನಗಳು,ಆಹಾರ ಪದ್ಧತಿ,ಖಾದ್ಯಗಳು ಎಲ್ಲವೂ ವಿಶ್ವ ವಿಖ್ಯಾತಿ. ಈ ಸುಂದರ ಕರಾವಳಿ ಪ್ರದೇಶದ ಹೊಸಬೆಟ್ಟು ಎಂಬ ಸ್ಥಳದಲ್ಲಿ ಇಂದಿನ ಮುಂಜಾನೆಯ ಸಮಯವನ್ನು ಕಾಲೇಜಿನ ಸ್ನೇಹಿತರು,ನನ್ನ ಗುರುಗಳ ಜೊತೆಗೆ ಕಳೆದೆ!   ಕಳೆದ 5 ದಿನಗಳಿಂದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ಕ್ಯಾಂಪ್ ನಡೆಯುತ್ತಿದೆ. ಇದರ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಇಂದು ಎನ್.ಎಸ್.ಎಸ್ ಘಟಕ, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಹಾಗು ಸ್ವಚ್ಛ ಸುರತ್ಕಲ್ ತಂಡದ ಜಂಟಿ ಸಂಯೋಜನೆಯಲ್ಲಿ ಹೊಸಬೆಟ್ಟು ಕಡಲ ತೀರದಲ್ಲಿ ನಡೆಯಿತು. ಮುಂಜಾನೆ 6 ಗಂಟೆಗೆ ಕಾಲೇಜು ತಲುಪಿದ ನಾನು ಬಹಳ ಉತ್ಸುಕನಾಗಿದ್ದೆ. ಪರಿಸರವನ್ನು ಸ್ವಚ್ಛವಾಗಿಸುವ ಪುಣ್ಯ ಕಾರ್ಯ ಮಾಡಲು ಹೊರಟಿರುವ ಖುಷಿ! ಬೆಳಿಗ್ಗೆ 7 ಗಂಟೆಗೆ ಹೊಸಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರಕ್ಕೆ ತಲುಪಿದ ನಮ್ಮನ್ನು ಸ್ವಚ್ಛ ಸುರತ್ಕಲ್ ತಂಡದ ಸದಸ್ಯರು ಸ್ವಾಗತಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಬಹಳ ಭರವಸೆಯನ್ನು ಹೊಂದಿದ್ದ ಅವರು ನಮಗೆ ಸೂಕ್ತ ಮಾರ್ಗದರ್ಶನ ನೀಡಿದರು. 200 ಜನ ವಿದ್ಯಾರ...

Keerthiprasad-A young man who achieved a lot in his early age!

Image
 Keerthiprasad-A young man who achieved a lot in his early age! There is a pronoun in Kannada language, "ಬೆಳೆಯುವ ಸಿರಿ ಮೊಳಕೆಯಲ್ಲಿ". Why I mentioned here is, this suits for one person whom I am going to introduce in this article. He is Keerthiprasad Kalluraya from Madhuru in Kasaragod situated in Kerala,our neighboring state. At just 19 years old, he has achieved so much through his hard work and dedication! Currently pursuing engineering studies, he is also big fan of Yakshagana. He has served as a "Brahmavahaka" in various festival of temples and has dedicated himself to the service of God.    Perfomance in Yakshagana: In addition to his mastery of Yakshagana (a traditional Indian dance drama form), he has also learned the art of Yakshagana at a young age from his father Shri Udaya Kalluraya.At the age of just 5, Keerthiprasad began perfoming Yakshagana with "Kireeta Bala Vesha". Later, he learnt "Yakshagana Natya" from Shri Rakesh Rai Adka, a ...

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ...

UTS- A best way to book unreserved ticket in Indian Railways!

Image
UTS- A best way to book unreserved ticket in Indian Railways! The Indian Railways is one of the largest railway networks in the world, with millions of people commuting on local trains every day. To make the ticketing process more convenient and efficient, the Indian Railways has introduced a mobile ticketing system called UTS (Unreserved Ticketing System). What is UTS in Indian Railways? UTS is a mobile ticketing system that allows passengers to book and purchase tickets for local trains through their smartphones. It is an initiative of the Indian Railways to make ticketing more convenient and to reduce the time and effort required for ticket booking. UTS is primarily designed for unreserved train services, such as suburban and short-distance trains. With UTS, passengers can book tickets in advance or at the station, and they can also renew season tickets or book platform tickets. How Does UTS Work? To use UTS, passengers need to download the UTS app on their s...