Posts

Showing posts from February, 2023

Keerthiprasad-A young man who achieved a lot in his early age!

Image
 Keerthiprasad-A young man who achieved a lot in his early age! There is a pronoun in Kannada language, "ಬೆಳೆಯುವ ಸಿರಿ ಮೊಳಕೆಯಲ್ಲಿ". Why I mentioned here is, this suits for one person whom I am going to introduce in this article. He is Keerthiprasad Kalluraya from Madhuru in Kasaragod situated in Kerala,our neighboring state. At just 19 years old, he has achieved so much through his hard work and dedication! Currently pursuing engineering studies, he is also big fan of Yakshagana. He has served as a "Brahmavahaka" in various festival of temples and has dedicated himself to the service of God.    Perfomance in Yakshagana: In addition to his mastery of Yakshagana (a traditional Indian dance drama form), he has also learned the art of Yakshagana at a young age from his father Shri Udaya Kalluraya.At the age of just 5, Keerthiprasad began perfoming Yakshagana with "Kireeta Bala Vesha". Later, he learnt "Yakshagana Natya" from Shri Rakesh Rai Adka, a

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ

UTS- A best way to book unreserved ticket in Indian Railways!

Image
UTS- A best way to book unreserved ticket in Indian Railways! The Indian Railways is one of the largest railway networks in the world, with millions of people commuting on local trains every day. To make the ticketing process more convenient and efficient, the Indian Railways has introduced a mobile ticketing system called UTS (Unreserved Ticketing System). What is UTS in Indian Railways? UTS is a mobile ticketing system that allows passengers to book and purchase tickets for local trains through their smartphones. It is an initiative of the Indian Railways to make ticketing more convenient and to reduce the time and effort required for ticket booking. UTS is primarily designed for unreserved train services, such as suburban and short-distance trains. With UTS, passengers can book tickets in advance or at the station, and they can also renew season tickets or book platform tickets. How Does UTS Work? To use UTS, passengers need to download the UTS app on their s

ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ!

Image
ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ! "ಯಕ್ಷಗಾನ" ಇದು ದೇವರ ಸೇವೆ ಮಾಡುವ ಒಂದು ವಿಧಿ! ಕೇವಲ ಒಂದು ಪದವಲ್ಲ ಇದು. ಇದು ಒಂದು ಭಾವನೆ! ಎಷ್ಟೋ ಜನರ ಬದುಕನ್ನು ಕಟ್ಟಿಕೊಟ್ಟ ಕ್ಷೇತ್ರವಿದು! ಇಂತಹ ಪವಿತ್ರ ಕ್ಷೇತ್ರದಲ್ಲಿ ದುಡಿಯುವುದು,ಸೇವೆ ಮಾಡುವುದು ಎಂದರೆ ಸೌಭಾಗ್ಯ! ಯಕ್ಷಗಾನವನ್ನು ನೋಡಲು ಪುಣ್ಯ ಮಾಡಿರಬೇಕು ಎಂಬುದು ನನ್ನ ಅಭಿಪ್ರಾಯ! ಇಂತಹ ಶ್ರೇಷ್ಠ ಕ್ಷೇತ್ರದ ತೆಂಕುತಿಟ್ಟಿನಲ್ಲಿ ಬಹಳ ಹೆಸರುವಾಸಿಯಾಗಿರುವ ಮೇಳಗಳಲ್ಲಿ ಹನುಮಗಿರಿ ಮೇಳವು ಒಂದು!  ಯಕ್ಷಗಾನ ರಂಗದಲ್ಲಿ ಬಹಳ ಹೆಸರು ಮಾಡಿದ,ದಿಗ್ಗಜ,ಅನುಭವಸ್ಥ,ಹಿರಿಯ,ಯುವ ಕಲಾವಿದರನ್ನು ಒಳಗೊಂಡ ಗಜ ಮೇಳ ಹನುಮಗಿರಿ ಮೇಳ! ನಾನು ಅತಿ ಹೆಚ್ಚು ಇಷ್ಟಪಡುವ ಮೇಳವು ಹೌದು! ಪ್ರತಿವರ್ಷವು ಮೇಳಗಳು ತಿರುಗಾಟಕ್ಕೆ ಅಣಿಯಾದಾಗ ನಾನು ಮೊದಲು ಹುಡುಕುವುದು ಹನುಮಗಿರಿ ಮೇಳದ ತಿರುಗಾಟ ಯಾವಾಗ ಆರಂಭ? ಪುತ್ತೂರು ಯಕ್ಷೋತ್ಸವ ಯಾವಾಗ? ನಾನು ಯಾವಾಗ ಆಟಕ್ಕೆ ಹೋಗಬಹುದು? ಎಂದು. ಈ ಗಜಮೇಳದ ಈ ವರ್ಷದ ನೂತನ ಪ್ರಸಂಗ "ಭಾರತ ಜನನಿ".  ಭಾರತ ಜನನಿ! ಪ್ರಸಂಗದ ಹೆಸರು ಕೇಳುವಾಗಲೇ ಬಹಳ ಕುತೂಹಲ ನನಗೆ ಇತ್ತು. ಯಾವ ಕಥೆಯಾಗಿರಬಹುದು ಇದು? ಯಾವುದು ಈ ಕಥೆಯ ಪ್ರಮುಖ ಪಾತ್ರ? ಹೀಗೆಲ್ಲ ಹಲವು ಪ್ರಶ್ನೆಗಳು ನನ್ನಲ್ಲಿ ಮೂಡಿತ್ತು. ಮೇಳ ತಿರುಗಾಟಕ್ಕೆ ಹೊರಟು ಒಂದು ತಿಂಗಳಿನಲ್ಲಿ ಪುತ್ತೂರಿನಲ್ಲಿ ಯಕ್ಷೋತ್ಸವ ಆಯೋಜನೆಗೊಂಡಿತ್ತು. ಆದರೆ ಹಲವು ಕಾರಣಗಳಿಂದ ನಾನು ಯಕ್ಷಗಾ