Posts

Showing posts from August, 2023

Empowering Tomorrow: Unveiling the World of Blockchain through a Transformative Workshop!

Image
 Empowering Tomorrow: Unveiling the World of Blockchain through a Transformative Workshop! Learning in life is a continuous process! In student life, if lessons are learned in schools and colleges, even outside it, man continues to learn something every day. In my current college student life, while professors deliver daily lessons aligned with my chosen course, I find myself exploring additional topics through external resources. However, the value of knowledge acquired in those settings is distinct from the experience of attending workshops within the college itself. Recently, I was fortunate to engage in a two-day workshop titled "Blockchain Technology and Its Practical Applications." This event was coordinated by The Pheonics Guild in collaboration with my college's Department of Information Technology Science and Engineering, which is my major field of study. From August 11 to August 12, a workshop took place at Sahyadri Engineering and Management College with the

ಕಾಲೇಜಿನಲ್ಲಿ ನಡೆದ ಬ್ಲಾಕ್‌ಚೈನ್‌ ತಂತ್ರಜ್ಞಾನ ಕಾರ್ಯಗಾರ!

Image
ಕಾಲೇಜಿನಲ್ಲಿ ನಡೆದ ಬ್ಲಾಕ್‌ಚೈನ್‌ ತಂತ್ರಜ್ಞಾನ ಕಾರ್ಯಗಾರ! ಜೀವನದಲ್ಲಿ ಕಲಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ! ವಿದ್ಯಾರ್ಥಿ ಜೀವನದಲ್ಲಿ ಶಾಲ-ಕಾಲೇಜುಗಳಲ್ಲಿ ಪಾಠಗಳನ್ನು ಕಲಿತರೆ,ಅದರ ಹೊರಗೆ ಕೂಡ ಪ್ರತಿದಿನ ಮನುಷ್ಯ ಏನಾದರು ಕಲಿಯುತ್ತಲೇ ಇರುತ್ತಾನೆ.   ಪ್ರಸ್ತುತ ನನ್ನ ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ನನ್ನ ಕೋರ್ಸಿಗೆ ಅನುಗುಣವಾಗಿ ಕಾಲೇಜಿನ ಉಪನ್ಯಾಸಕರು ಪ್ರತಿದಿನ ಮಾಡುತ್ತಿದ್ದರೆ,ಆ ಕೋರ್ಸಿನಲ್ಲಿ ಇರುವುದು ಹೊರತುಪಡಿಸಿ ಉಳಿದ ವಿಷಯಗಳನ್ನು ಒಬ್ಬ ವಿದ್ಯಾರ್ಥಿ ಬೇರೆ ಸಂಪನ್ಮೂಲಗಳ ಮುಖಾಂತರ ಕಲಿಯುತ್ತಾನೆ. ಅದೇ ಕಾಲೇಜಿನಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅಲ್ಲಿ ಸಿಗುವ ಜ್ಞಾನದ ಮಹತ್ವವು ಬೇರೆಯದೇ ಆಗಿರುತ್ತದೆ. ಕಳೆದ ವಾರ ನನ್ನ ಕಾಲೇಜನಲ್ಲಿ ನಾನು ಕಲಿಯುತ್ತಿರುವ ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ, ದಿ ಫಿಯೋನಿಕ್ಸ್ ಗಿಲ್ಡ್ ಇದರ ಸಹಭಾಗಿತ್ವದಲ್ಲಿ "ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತು ಅದರ ಅನ್ವಯಗಳು" ಈ ವಿಷಯದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತು.   ಕಳೆದ ವಾರ ದಿನಾಂಕ ಆ.11 ಹಾಗು ಆ.12ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ತಂತ್ರಜ್ಞಾನ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಬ್ಲಾಕ್ ಚೈನ್ ತಂತ್ರಜ್ಞಾನದ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು,ಬ್ಲಾ