Posts

Showing posts from October, 2025

“How is the movie Kantara? – My Opinion!”

Image
“How is the movie Kantara? – My Opinion!” The movie Kantara , released in 2022, created history. Rishab Shetty introduced the glory of our Tulu Nadu’s deities to the world. It became a record-breaking success. When Kantara: Chapter 1 was announced, expectations of the people who were still in the mood of the first film rose sky high. After watching the film, I felt that Rishab Shetty has worked hard not to disappoint those expectations. When I watched the first film, there was suspense and curiosity right from the beginning till the end and many scenes beautifully portrayed the natural lifestyle and dialogues of a village. That’s what touched the hearts of people. In the earlier movie, there was more naturality and rawness in every frame , whereas in this film you can clearly notice that VFX and larger cinematic effects have been used to a greater extent to match the scale of the story and the expectations. Since the new film carried much higher expectations, it is clear that it wa...

"ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ!

Image
 "ಕಾಂತಾರ" ಸಿನಿಮಾ ಹೇಗಿದೆ!? ನನ್ನದೊಂದು ಅಭಿಪ್ರಾಯ! 2022ರಲ್ಲಿ ಬಿಡುಗಡೆಗೊಂಡ ಕಾಂತಾರ ಸಿನಿಮಾ ಒಂದು ದಾಖಲೆ ಸೃಷ್ಟಿಸಿತ್ತು. ನಮ್ಮ ತುಳುನಾಡಿನ ದೈವಗಳ ಮಹಿಮೆಯನ್ನು ರಿಷಭ್ ಶೆಟ್ರು ವಿಶ್ವಕ್ಕೆ ಪರಿಚಯಿಸಿದ್ದರು. ಇದು ದಾಖಲೆಯನ್ನೇ ಸೃಷ್ಟಿಸಿತು. ಇದೇ ಮೂಡಿನಲ್ಲಿದ್ದ ಜನರಿಗೆ ಯಾವಾಗ ಕಾಂತಾರ ಚಾಪ್ಟರ್-1 ಸಿನಿಮಾ ಘೋಷಣೆ ಆಯಿತೋ ಆಗ ಜನರ ನಿರೀಕ್ಷೆ ಉತ್ತುಂಗಕ್ಕೆ ಏರಿತು. ನನಗೆ ಚಿತ್ರ ನೋಡಿದ ಬಳಿಕ ಅನಿಸಿದ್ದು ಈ ನಿರೀಕ್ಷೆಯನ್ನು ಹಾಳುಮಾಡದೆ ಇರಲು ರಿಷಭ್ ಶೆಟ್ರು ಹೆಚ್ಚು ಶ್ರಮವಹಿಸಿದ್ದಾರೆ ಎಂದು.  ಮೊದಲ ಸಿನಿಮಾ ನೋಡಿದಾಗ ಅದರಲ್ಲಿ ಆರಂಭದಿಂದ ಅಂತ್ಯದ ತನಕ ಬಹಳಷ್ಟು ಕುತೂಹಲವಿತ್ತು ಹಾಗೂ ಹೆಚ್ಚಿನ ದೃಶ್ಯಗಳು ನೈಸರ್ಗಿಕವಾಗಿ ಒಂದು ಹಳ್ಳಿಯ ಜೀವನ ಶೈಲಿ,ಸಂಭಾಷಣೆಗಳನ್ನು ತೋರಿಸಿದ್ದರು. ಅದು ಹೆಚ್ಚಿನ ಜನರ ಮನಮುಟ್ಟುವಂತೆ ಇತ್ತು. ಈ ಸಿನಿಮಾಗೆ ಹೆಚ್ಚು ನಿರೀಕ್ಷೆಯಿದ್ದ ಕಾರಣ ಅದನ್ನು ತಲುಪಲು ದೊಡ್ಡ ಬಜೆಟಿನಲ್ಲಿ ಮಾಡಿದ್ದು ಸರಿಯಾಗಿ ಕಾಣುತ್ತದೆ. ಜೊತೆಗೆ ಮೂವಿಯ ಸೆಟ್ ಅದ್ಭುತವಾಗಿ ನಿರ್ಮಿಸಿದ್ದಾರೆ. ಆರಂಭದಲ್ಲಿ ಸಿನಿಮಾ ನೋಡುತ್ತಾ ಹೋದಂತೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಹಾಕಿರುವ ಶ್ರಮ ಕಾಣುತ್ತದೆ. ಆದರೆ ನನಗೆ ಈ ಬಾರಿ ಅಷ್ಟು ಕುತೂಹಲ ಆಗಲಿಲ್ಲ. ಕಥೆಯಲ್ಲಿ ಒಂದು ಪಾತ್ರದ ಬಗ್ಗೆ ನಾವು ಒಂದು ರೀತಿಯಲ್ಲಿ ಯೋಚಿಸಿ ಆ ಪಾತ್ರ ಹೀಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದರೆ ಅದು ಉಲ್ಟಾ ಆಗುವ ಸಾಧ್ಯತೆ ...